ಅಮ್ಮಕ್ಕ ಜಿ. ಗಾಳಿಮಠ ನಿಧನ

0

ಅಮರಪಡ್ನೂರು ಗ್ರಾಮದ ಗಾಳಿಮಠ ಕೆ.ಇ.ಬಿ ನಿವೃತ್ತ ಉದ್ಯೋಗಿ ದಿ. ಐತ್ತಪ್ಪ ನಾಯ್ಕರ ಪತ್ನಿ ಶ್ರೀಮತಿ ಅಮ್ಮಕ್ಕ ಎ. 15ರಂದು ನಿಧನರಾದರು. ಇವರಿಗೆ 80ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಪುತ್ತೂರಿನಲ್ಲಿ ಕೆ.ಇ.ಬಿ.ಯಲ್ಲಿ ಜನರಲ್ ಕ್ಯಾಶಿಯರ್ ಆಗಿರುವ ಹಿರಿಯಣ್ಣ ನಾಯ್ಕ ಗಾಳಿಮಠ ಸೇರಿದಂತೆ ಪುತ್ರಿಯರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.