ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡದಲ್ಲಿ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಸಾಪ ಗೌರವ-ಮಾಹಿತಿ ನೀಡಲು ಶಾಲಾ ಮುಖ್ಯಸ್ಥ ರಿಗೆ ಮನವಿ

0

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2024 ನೇ ವರ್ಷದ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಶೇಖಡಾ 1೦೦ ಅಂಕ ಗಳಿಸಿದ ಸುಳ್ಯ ತಾಲೂಕಿನ ಪ್ರೌಢ ಶಾಲೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಕಲಿತ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಆದುದರಿಂದ ಸಂಬಂದ ಪಟ್ಟ ಮುಖ್ಯ ಶಿಕ್ಷಕರು ಧೃಡೀಕೃತ ಅಂಕ ಪಟ್ಟಿಯ ಜೊತೆಗೆ ವಿಧ್ಯಾರ್ಥಿಗಳ ಭಾವ ಚಿತ್ರ ಹಾಗು ಮೊಬೈಲ್ ಸಂಖ್ಯೆಯೊಂದಿಗೆ ತಕ್ಷಣ ಚ‌ಂದ್ರಮತಿ ಕೆ. ಕನ್ನಡ ಪ್ರೌಢ ಶಾಲಾ ಶಿಕ್ಷಕಿ ಸ ಪ ಪೂ ಕಾಲೇಜು ಸುಳ್ಯ ಇವರಿಗೆ ಕಳುಹಿಸಲು ತಿಳಿಸಿಲಾಗಿದೆ ಸಂಪರ್ಕ ಸಂಖ್ಯೆ; 9448889005,
9481507515
ಕೊನೆ ದಿನಾಂಕ 30- 05- 2024