ಹರಿಹರ ಪ್ರಾ.ಕೃ.ಪ.ಸ.ಸಂಘದ ಮಾಜಿ ಸಿ.ಇ.ಒ ವಾಸಪ್ಪ ಗೌಡ ಮಡ್ತಿಲ ನಿಧನ

0

ಹರಿಹರ ಪ್ರಾ.ಕೃ.ಪ.ಸ.ಸಂಘದ ಮಾಜಿ ಸಿ.ಇ.ಒ ವಾಸಪ್ಪ ಗೌಡ ಮಡ್ತಿಲ ನಿಧನ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು.

ಇವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಬೆಂಗಳೂರಿನಲ್ಲಿ ಇಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಆಗಿರುವ ಮಹೇಶ್ ಕುಮಾರ್ ಮಡ್ತಿಲ, ಸುಳ್ಯ ಕಾರ್ ಶೃಂಗಾರ್ ಮಾಲಕರಾದ ಅರುಣ್ ಕುಮಾರ್ ಮಡ್ತಿಲ, ಪುತ್ರಿ ಶ್ರೀಮತಿ ಜಲಜಾಕ್ಷಿ ನೇಮಿರಾಜ್ ಕಾಂಪಾರು ಕೆಂಜಾಲ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.