ಐವರ್ನಾಡು ಸ.ಹಿ.ಪ್ರಾ.ಶಾಲಾ ಮಂತ್ರಿ ಮಂಡಲ ರಚನೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ಇಲ್ಲಿ ಶಾಲಾ ಮಂತ್ರಿ ಮಂಡಲವು ಮತದಾನದ ಮೂಲಕ ರಚನೆಗೊಂಡಿತು.

ಶಾಲಾ ಮುಖ್ಯಮಂತ್ರಿಯಾಗಿ ಶ್ವೇತ. ಎನ್.ಹೆಚ್. ಮತ್ತು ಉಪ ಮುಖ್ಯಮಂತ್ರಿಯಾಗಿ ಸಿ.ಡಿ.ತನುಜ್ಞಾ. ಆರೋಗ್ಯ ಮಂತ್ರಿಯಾಗಿ ಅಕ್ಷತಾ.ಎಸ್.ನಾಯ್ಕ ,ಲಲಿತ್. ಆರ್.ಗೃಹ ಮಂತ್ರಿಯಾಗಿ ಆಶ್ರಯ್. ಪಿ.ವೈ, ಕೌಶಿಕ್. ಡಿ.ಹೆಚ್.ನೀರಾವರಿ ಮಂತ್ರಿಯಾಗಿ ಶ್ರವಣ್. ಡಿ , ಪ್ರಿಯಾ. ಕೆ ಕೃಷಿ ಮಂತ್ರಿಯಾಗಿ ದರ್ಶಿತ್. ಕೆ .ಎಂ , ವೈಷ್ಣವಿ.ಎ.ಎನ್. ಶಿಕ್ಷಣ ಮಂತ್ರಿಯಾಗಿ ನಿಶಾ , ತೇಜಸ್. ಪಿ .ಎಸ್. ಆಹಾರ ಮಂತ್ರಿಯಾಗಿ ಚರಿತ್. ಕೆ , ಧನ್ವಿ.ಕೆ.ವಿ. ಕ್ರೀಡಾ ಮಂತ್ರಿಯಾಗಿ ತನ್ವಿತ. ಯು , ಧ್ಯಾನ್.ಎಂ.ಆರ್. ಸಭಾ ಕಾರ್ಯದರ್ಶಿಯಾಗಿ ದೃತಿ.ಎಲ್.ವಿ , ದುಷ್ಯಂತ್. ವಿರೋಧ ಪಕ್ಷ ನಾಯಕನಾಗಿ ಕೃತಿಕ್. ಎ.ಪಿ. ಮತ್ತು ನಾಯಕಿಯಾಗಿ ಮುಬಶ್ಶಿರ ಆಯ್ಕೆಗೊಂಡರು.


ಸಹ ಶಿಕ್ಷಕರಾದ ಭವಾನಿಶಂಕರ.ಕೆ, ಅರವಿಂದ. ಕೆ, ಹಾಗೂ ದೈಹಿಕ ಶಿಕ್ಷಕಿ ಮಾಲತಿ. ಬಿ ಯವರು ಚುನಾವಣಾಅಧಿಕಾರಿಯಾಗಿ ಸಹಕರಿಸಿದರು.

.ಮುಖ್ಯ ಶಿಕ್ಷಕಿ ಹೇಮಾವತಿ.ಎ. ಇವರು ಪ್ರತಿಜ್ಞಾವಿಧಿ ಬೋಧಿಸಿದರು. ಸಹಶಿಕ್ಷಕಿಯರಾದ ಸರಸ್ವತಿ. ಎಂ, ಹೇಮಲತಾ, ಶ್ರುತಿ ಇವರು ಸಹಕರಿಸಿದರು.