ಅಡ್ಪಂಗಾಯ : ಶಾಲಾ ಮಂತ್ರಿಮಂಡಲ

0

ಅಜ್ಜಾವರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಮಂತ್ರಿ ಮಂಡಲ ರಚನೆ ಇತ್ತೀಚೆಗೆ ನಡೆಯಿತು. ಮುಖ್ಯ ಮಂತ್ರಿಯಾಗಿ ಆಯಿಷತ್ ಫಿದಾ, ಉಪ ಮುಖ್ಯಮಂತ್ರಿಯಾಗಿ ದೃತಿಕಾ ಎಂ.ಎಸ್., ಶಿಕ್ಷಣ ಮಂತ್ರಿ – ಫಾತಿಮತ್ ಮುಸ್‌ಫಿರ, ಉಪ ಶಿಕ್ಷಣ ಮಂತ್ರಿಯಾಗಿ ರಹೀಬ, ಗೃಹ ಮಂತ್ರಿ – ರೇಷ್ಮಾ, ಉಪಗೃಹಮಂತ್ರಿ ಸಾತ್ವಿ, ಆರೋಗ್ಯಮಂತ್ರಿ ಫಾತಿಮತ್ ಮಾಜಿದ, ಉಪ ಆರೋಗ್ಯಮಂತ್ರಿ – ಫಾತಿಮತ್ ಸನ, ಆಹಾರ ಮಂತ್ರಿ ಆಯಿಷತ್ ತಸ್‌ನಿಯಾ, ಉಪ ಆಹಾರಮಂತ್ರಿ ದೀಪ್ತಿ, ಕ್ರೀಡಾ ಮಂತ್ರಿ ಸೂಫಿಯಾನ್ , ಉಪ ಕ್ರೀಡಾಮಂತ್ರಿ ಚರಣ್, ಶಿಸ್ತು ಮಂತ್ರಿ – ಮುಹಮದ್ ಇರhದಿಹಾನ್, ಉಪ ಶಿಸ್ತು ಮಂತ್ರಿ -ಅಬ್ದುಲ್ ರಹಮಾನ್, ನೀರಾವರಿ ಮಂತ್ರಿ ರಾಕೇಶ್ ಎ, ಉಪ ನೀರಾವರಿ ಮಂತ್ರಿ ಯಾಸೀನ್, ವಾರ್ತಾಮಂತ್ರಿ ಫಸ್‌ಮಿಲ, ಉಪ ವಾರ್ತಾಮಂತ್ರಿ ಫಾತಿಮತ್ ಸಫ, ಸ್ವಚ್ಛತಾ ಮಂತ್ರಿ ಫಾತಿಮ ಹಶಿಫ ಬಿ, ಉಪ ಸ್ವಚ್ಛತಾ ಮಂತ್ರಿ -ನಜಾ, ಸಾಂಸ್ಕೃತಿಕ ಮಂತ್ರಿ ಖದೀಜತ್ ರಾಬಿಯಾ, ಉಪ ಸಾಂಸ್ಕೃತಿಕ ಮಂತ್ರಿ ಆಯಿಷತ್ ಶಮಾ, ಗ್ರಂಥಾಲಯ ಮಂತ್ರಿ ಫಾತಿಮತ್ ಅಫೀಸ ಎನ್.ಎ., ಉಪ ಗ್ರಂಥಾಲಯ ಮಂತ್ರಿ ಮುಖ್‌ಸಿತ್, ತೋಟಗಾರಿಕಾ ಮಂತ್ರಿ ಫಾತಿಮತ್ ಶಮ್ನಾ, ಉಪ ತೋಟಗಾರಿಕಾ ಮಂತ್ರಿ ಸ್ವಾಲಿಯಾ, ವಿರೋಧ ಪಕ್ಷದ ನಾಯಕಿ ರಾಹಿಲ, ಉಪ ನಾಯಕಿ ಫಾತಿಮ, ಸಮಯ ಪಾಲನ ಮಂತ್ರಿ ನೌಷದ್, ಉಪ ಮಂತ್ರಿ ಸಾಸ್ತಿಕ್ ಆಯ್ಕೆಯಾದರು.