ಹಸೈನಾರ್ ಕಲ್ಲೋಣಿ ನಿಧನ

0

ಬೆಳ್ಳಾರೆ ಕಲ್ಲೋಣಿ ನಿವಾಸಿ ಹಸೈನಾರ್ ರವರು ಅಲ್ಪಕಾಲದ ಅಸೌಖ್ಯದಿಂದ ಜೂ.15ರಂದು ನಿಧನರಾದರು.

ಅವರಿಗೆ 55 ವರ್ಷ ವಯಸ್ಸಾಗಿತ್ತು.

ಹಲವಾರು ವರ್ಷಗಳ ವಿದೇಶದಲ್ಲಿ ಉದ್ಯೋಗಿಯಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ವಿದೇಶದಿಂದ ಉದ್ಯೋಗ ತ್ಯಜಿಸಿ ಊರಲ್ಲೆ ಇದ್ದರು

ಮೃತರು ಪತ್ನಿ ಮೂರು ಗಂಡು ಹಾಗೂ ಎರಡು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.