ಪಡ್ಪಿನಂಗಡಿಯ‌ ಉಜುರುಗುಂಡಿಯಲ್ಲಿ: ರಸ್ತೆಯ‌ ಸಮೀಪವೇ ಹೊಂಡ ನಿರ್ಮಾಣವಾದ ಹೊಂಡ!

0

ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಪಡ್ಪಿನಂಗಡಿ ಸಮೀಪದ ಉಜುರುಗುಂಡಿ ಎಂಬಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ಡಾಮರು ರಸ್ತೆ ಬಳಿಯೇ ಹೊಂಡ ನಿರ್ಮಾಣವಾಗಿದೆ.

ಈ ಜಾಗದಲ್ಲಿ ಹೊಂಡ ನಿರ್ಮಾಣವಾಗಿರುವುದು ಗೋಚರಿಸುವುದಿಲ್ಲ. ಆದ್ದರಿಂದ ವಾಹನಗಳು ಸೈಡ್ ಕೊಡುವಾಗ ಅಪಾಯ ಕಾದಿದೆ. ಇಲ್ಲಿ ಇನ್ನಷ್ಟು ಕುಸಿದರೆ ಡಾಮರು ರಸ್ತೆಯೇ ಕುಸಿಯುವ ಸಾಧ್ಯತೆ ಇದೆ ಸಂಬಂಧ ಪಟ್ಟವರು ಗಮನ ಹರಿಸಿ ದುರಸ್ಥಿ ಗೊಳಿಸ ಬೇಕಾಗಿದೆ.