ನಾಳೆ ನಮ್ಮ ಕುಡ್ಲ ಚಾನಲ್ ನಲ್ಲಿ ಡಾl ಪ್ರಭಾಕರ ಶಿಶಿಲ ಸಂದರ್ಶನ

0

ಹಿರಿಯ ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಡಾl ಪ್ರಭಾಕರ ಶಿಶಿಲರಿಗೆ 70ವರ್ಷ ತುಂಬಿದ ಪ್ರಯುಕ್ತ ನಮ್ಮ ಕುಡ್ಲ ಚಾನೆಲ್ ನಲ್ಲಿ ಸಂದರ್ಶನ ಪ್ರಸಾರವಾಗಲಿದೆ.
ನಾಳೆ (ಜೂ.16) ಅಪರಾಹ್ನ 12ರಿಂದ 1ರವರೆಗೆ ಸಂದರ್ಶನ ಬಿತ್ತಾರಗೊಳ್ಳಲಿದ್ದು, ಖ್ಯಾತ ಯಕ್ಷಗಾನ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ ಡಾl ಶಿಶಿಲರ ಸಂದರ್ಶನ ನಡೆಸಿದ್ದಾರೆ.