ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಶಾಲಾ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ

0

ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಜೂನ್ 17ರಂದು ವಿದ್ಯಾರ್ಥಿ ಸಂಸತ್ತಿನ ಚುನಾವಣೆಯು ಈ.ವಿ.ಎಂ. ಮೂಲಕ ನಡೆಯಿತು.
ಶಾಲೆಯ ಮುಖ್ಯಮಂತ್ರಿಯಾಗಿ ಕೃಷ್ಣೇಶ್. ಎ. ಹತ್ತನೇ ತರಗತಿ ಮತ್ತು ಉಪಮುಖ್ಯಮಂತ್ರಿಯಾಗಿ ದನ್ವಿತ್ ಕುಮಾರ್ 9ನೇ ತರಗತಿ ಆಯ್ಕೆಯಾಗಿರುತ್ತಾರೆ. ಸಭಾಪತಿಗಳಾಗಿ ಪೂರ್ವಿ ಎಂ ರೈ 10ನೇ ತರಗತಿ, ಶಿಕ್ಷಣ ಮಂತ್ರಿಗಳಾಗಿ ಶಿಶಿರ ಬಿಎಸ್ 10ನೇ ತರಗತಿ ಮತ್ತು ಶೃತಿ ಕೆ ಹತ್ತನೇ ತರಗತಿ, ಗೃಹ ಮಂತ್ರಿಗಳಾಗಿ ರಾಹುಲ್ ಕೆಜಿ ಹತ್ತನೇ ತರಗತಿ ಮತ್ತು ಸಾನ್ವಿತ್ ಹತ್ತನೇ ತರಗತಿ, ಆರೋಗ್ಯಮಂತ್ರಿಗಳಾಗಿ ಚೇತನ್ ಮುಂಡೋಡಿ ಹತ್ತನೇ ತರಗತಿ ಮತ್ತು ಅನುಷಾ ಬಿ 10ನೇ ತರಗತಿ, ಸಾಂಸ್ಕೃತಿಕ ಮಂತ್ರಿಗಳಾಗಿ ಕೀರ್ತಿ ಶ್ರೀ ಹತ್ತನೇ ತರಗತಿ ಮತ್ತು ಸಂಗಮ್ ಕೆಯು 10ನೇ ತರಗತಿ, ಶಿಸ್ತು ಮಂತ್ರಿಗಳಾಗಿ ನಿತಾ ಪೂoಬಾಡಿ 10ನೇ ತರಗತಿ ಮತ್ತು ಕೀರ್ತನ್ 10ನೇ ತರಗತಿ , ಕ್ರೀಡಾ ಮಂತ್ರಿಗಳಾಗಿ ಲೇಖನ ಎಂ ಡಿ 10ನೇ ತರಗತಿ ಮತ್ತು ವೀಕ್ಷಾ ಹೆಚ್ ವಿ 10ನೇ ತರಗತಿ, ಸ್ವಚ್ಛತಾ ಮಂತ್ರಿಯಾಗಿ ನಿಕ್ಷೇಪ್ ಎಂ ಹತ್ತನೇ ತರಗತಿ ಮತ್ತು ಮನೀಶ್ ಎಂ ಹತ್ತನೇ ತರಗತಿ ಆಹಾರ ಮಂತ್ರಿಗಳಾಗಿ ಸಾಗರ್ ಕೆಯು 10ನೇ ತರಗತಿ ಚಿನ್ಮಯ್ ಕೆಪಿ ಹತ್ತನೇ ತರಗತಿ, ವಾರ್ತಾ ಮಂತ್ರಿಗಳಾಗಿ ತೇಜಶ್ರೀ ಆರ್ ಪಿ 10ನೇ ತರಗತಿ ಮತ್ತು ಐಶ್ವರ್ಯ 10ನೇ ತರಗತಿ, ಕೃಷಿ ಮಂತ್ರಿಗಳಾಗಿ ನಿಶಾಂಕ್ 10ನೇ ತರಗತಿ ಮತ್ತು ವಿವೇಕ್ 10ನೇ ತರಗತಿ, ನೀರಾವರಿ ಮಂತ್ರಿಯಾಗಿ ಭವಿತ್ ಡಿ ಕೆ 10ನೇ ತರಗತಿ, ಸಾರಿಗೆ ಮಂತ್ರಿಗಳಾಗಿ ಆಶಿಕ್ ಚಿಲ್ಪಾರ್, ದಕ್ಷ ಮತ್ತು ಆದಿತ್ಯ 10 ನೇ ತರಗತಿ ಹಾಗೂ ವಿರೋಧ ಪಕ್ಷದ ನಾಯಕಿಯರಾಗಿ ಅನನ್ಯ ಎಚ್ 10ನೇ ತರಗತಿ ಮತ್ತು ಪ್ರೀತಲ್ ಕೆ 9ನೇ ತರಗತಿ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಗದಾಧರ ಬಾಳುಗೋಡು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಹಾಗೂ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.