ಸುಬ್ರಹ್ಮಣ್ಯ:ರಸ್ತೆ ಬಿಟ್ಟು ಡಿವೈಡರ್ ಹತ್ತಿದ ಟಿ.ಟಿ ವಾಹನ

0

ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಸುಬ್ರಹ್ಮಣ್ಯದಿಂದ ತೆರಳುತಿದ್ದ ಟಿ.ಟಿ ವಾಹನವೊಂದು ರಸ್ತೆ ವಿಭಾಜಕ ಹತ್ತಿ ನಿಂತ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.

ಚಾಲಕನಿಗೆ ನಿದ್ದೆ ಮಂಪರು ಬಂದಿರುವುದು ಘಟನೆಗೆ ಕಾರಣ ಎನ್ನಲಾಗಿದೆ. ಯಾತ್ರಿಕರಿಗೆ ಹಾಗೂ ವಾಹನಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ.