ತುಂಬೆತ್ತಡ್ಕ : ಸರಸ್ವತಿಯವರಿಗೆ ಶ್ರದ್ಧಾಂಜಲಿ ಸಭೆ

0

ಜೂ.13ರಂದು ನಿಧನರಾದ ನೆಲ್ಲೂರು ಕೆಮ್ರಾಜೆ ಗ್ರಾಮದ ತುಂಬೆತ್ತಡ್ಕ ಐತ್ತಪ್ಪ‌ ನಾಯ್ಕರವರ ಪತ್ನಿ ಸರಸ್ವತಿ ಯವರಿಗೆ ಶ್ರದ್ಧಾಂಜಲಿ ಸಭೆಯು ಇಂದು ಸ್ವಗೃಹದಲ್ಲಿ ನಡೆಯಿತು.‌

ರಾಮಕೃಷ್ಣ ಮುಂಡೋಮೂಲೆ‌ ಮತ್ತು ವೇಣುಗೋಪಾಲ ಕಂದ್ರಪ್ಪಾಡಿ ನುಡಿನಮನ ಸಲ್ಲಿಸಿದರು. ಬಳಿಕ ಮೌನ‌ ಪ್ರಾರ್ಥನೆ ಸಲ್ಲಿಸಿ ಸರಸ್ವತಿ ಯಬರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಲಾಯಿತು. ‌

ಈ ಸಂದರ್ಭದಲ್ಲಿ ಪುತ್ರ ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಸದಸ್ಯ ವೇಣುಗೋಪಾಲ, ಪತಿ, ಪುತ್ರಿಯರು, ಕುಟುಂಬಸ್ಥರು ಬಂಧುಮಿತ್ರರು ಉಪಸ್ಥಿತರಿದ್ದರು.