Home Uncategorized ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ನ ಕುಮಿಟೆ ವಿಭಾಗದಲ್ಲಿ ವರ್ಷಿತ್ ಎಂ.ಎನ್. ರವರಿಗೆ ದ್ವಿತೀಯ ಸ್ಥಾನ

ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ನ ಕುಮಿಟೆ ವಿಭಾಗದಲ್ಲಿ ವರ್ಷಿತ್ ಎಂ.ಎನ್. ರವರಿಗೆ ದ್ವಿತೀಯ ಸ್ಥಾನ

0

ಸುಳ್ಯ 29 ನವಂಬರ್ 2024
ಸಿಂಗಾಪುರದಲ್ಲಿ ನಡೆದ
16 ನೇಯ ಅಂತರಾಷ್ಟ್ರೀಯ
ASIA PACIFIC SHITORYU KARATEDO CHAMPIONSHIPS ನಲ್ಲಿ KUMITE ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ KVG IPS ಹತ್ತನೇ ತರಗತಿಯ ವಿದ್ಯಾರ್ಥಿ ವರ್ಷಿತ್ ಎಂ.ಎನ್, ಇವರು ಸುಳ್ಯದ ಮಂಡೆಕೋಲು ವಸಂತ್ ಕುಮಾರ್ ಮೀನಗದ್ದೆ ಮತ್ತು ಜಯಶ್ರೀ ದಂಪತಿಗಳ ಪುತ್ರ.

NO COMMENTS

error: Content is protected !!
Breaking