ಶ್ರೀ ಹರಿಹರೇಶ್ವರ ದೇವರ ಜಾತ್ರಾಮಹೋತ್ಸವಕ್ಕೆ ಗೊನೆ ಮುಹೂರ್ತ

0

ಫೆ.20 ರಿಂದ ಫೆ.22 ಜಾತ್ರೋತ್ಸವ

ಶ್ರೀ ಹರಿಹರೇಶ್ವರ ದೇವರ ಜಾತ್ರಾ ಮಹೋತ್ಸವವು ಫೆ.20 ರಿಂದ ಫೆ‌.22 ರವರೆಗೆ ನಡೆಯಲಿದೆ. ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಇಂದು ಬೆಳಿಗ್ಗೆ ನೆರವೇರಿತು.
ದೇವಲದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ನರಸಿಂಹ ಭಟ್ ಪೂಜಾ ವಿದಿವಿಧಾನ ನೆರವೇರಿಸಿದರು.

ದೇವಲದ ವ್ಯವಸ್ಥಾಪನ ಸಮಿತಿಯ ಅದ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೊಡು, ಸದಸ್ಯರಾದ ಆನಂದ ಕೆರೆಕೋಡಿ , ಚಂದ್ರಹಾಸ ಶಿವಾಲ, ಶರತ್ ಡಿ ಎಸ್ ,ಜ್ಯೋತಿ ಕಳಿಗೆ, ರೇಷ್ಮಾಕಟ್ಟೆಮನೆ, ಲೋಕನಾಥ ಕಿರಿಭಾಗ, ವೀರಪ್ಪ ಕುಡುಮುಂಡುರು, ಲಕ್ಷ್ಮಣ ಕುಂಜತ್ತಾಡಿ, ಮೊನಪ್ಪ ನಿರ್ಪಾಡಿ, ಕಿಶೋರ್ ಮುಂಡಾಜೆ, ಉಮೇಶ ಕಜ್ಜೋಡಿ, ಕೃಷ್ಣ ಗೌಡ ಬಾಳುಗೊಡು, ತಾರನಾಥ ಮುಂಡಾಜೆ, ಸತೀಶ್ ಕೂಜುಗೋಡು,ಜನಾರ್ದನ ಗುಂಡಿಹಿತ್ಲು, ಡಾ.ಸೋಮಶೇಖರ ಕಟ್ಟೆಮನೆ, ತಾರ ಮಲ್ಲಾರ, ಕುಸುಮಾದರ ದೇವರಗದ್ದೆ, ಕೇಶವಮೂರ್ತಿ, ಶರತ್ಚಂದ್ರ, ಪೃಥ್ವಿಚಂದ್ರ ಮುಂಡಾಜೆ, ಮೋಹನದಾಸ, ಲಕ್ಷ್ಮೀಶ ಇಜಿನಡ್ಕ ಮತ್ತಿತರರು ಉಪಸ್ಥಿತರಿದ್ದರು.