ಎಡಮಂಗಲ ಜಾತ್ರೋತ್ಸವ : ಅರ್ಚಕ ಸೀತಾರಾಮಯ್ಯ ಕೆಂಜೂರುರರಿಗೆ ಗೌರವಾರ್ಪಣೆ

0

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ನಡೆಯುತ್ತಿದ್ದು, ಧಾರ್ಮಿಕ ಸಭೆ ನಿನ್ನೆ ನಡೆಯಿತು.


ಈ ಸಂದರ್ಭದಲ್ಲಿ ಎಡಮಂಗಲ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕ್ಷೇತ್ರದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಸೀತಾರಾಮಯ್ಯ ಕೆಂಜೂರುರರಿಗೆ ವ್ಯವಸ್ಥಾಪನ ಸಮಿತಿ ಹಾಗೂ ನಾಲ್ಕು ಗ್ರಾಮ 9 ಉತ್ತರದ ಸಮಸ್ತ ಭಕ್ತಾದಿಗಳ ಪರವಾಗಿ ಗೌರವಿಸಲಾಯಿತು.