ಕನಕಮಜಲು: ಅಂಡ್ & ರನ್ ಕೇಸ್

0

ಆರೋಪಿ ಮಗ ಸಿಗದಿದ್ದರೆ ಅವನ ಅಪ್ಪನನ್ನು ಒಳಗೆ ಹಾಕಿ :ಶಾಸಕ ಅಶೋಕ್ ರೈ ತಾಕೀತು

ಕನಕಮಜಲು ಸಮೀಪ ಇಕೊ ಕಾರು ಗುದ್ದಿ ಪರಾರಿಯಾದ ಪ್ರಕರಣದಲ್ಲಿ ಮಾವ, ಅಳಿಯ ಸಾವನ್ನಪ್ಪಿದ್ದು, ಗುದ್ದಿ ಪರಾರಿಯಾದ ಕಾರಿನವರ ಮೇಲೆ ಕಠಿಣ ಕ್ರಮಕ್ಕೆ ಶಾಸಕ ಅಶೋಕ್ ರೈ ತಾಕೀತು ಮಾಡಿದ್ದಾರೆ.

ಆರೋಪಿ ಮಗ ಸಿಗದಿದ್ದರೆ ಅವನ ಅಪ್ಪನನ್ನು ಒಳಗೆ ಹಾಕಿ. ಏನು ಜೀವಕ್ಕೆ ಬೆಲೆ ಇಲ್ವಾ ? ಕುಡಿದು ವಾಹನ ಚಲಾಯಿಸಿ ರಸ್ತೆ ಬದಿ ಹೋಗುವವರನ್ನು ಕೊಲ್ಲುವುದಾ ? ಎಂದು ಪೊಲೀಸ್ ಅಧಿಕಾರಿಯವರನ್ನು ಪ್ರಶ್ನೆ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿದೆ.