ಮುಚ್ಚಿಲ ಮದ್ರಸದಲ್ಲಿ “ಫತ್ ಹೇ ಮುಬಾರಕ್”

0

ಮುನವ್ವಿರುಲ್ ಇಸ್ಲಾಂ ಮದ್ರಸ ಅಡಿಬಾಯಿ-ಮುಚ್ಚಿಲ ಇದರ ೨೦೨೫-೨೦೨೬ ಶೈಕ್ಷಣಿಕ ವರ್ಷದ ಮದ್ರಸ ಪ್ರರಂಭೋತ್ಸವ “ಫತ್ ಹೇ ಮುಬಾರಕ್ ” ಎ.9 ರಂದು ಬೆಳಗ್ಗೆ ಮುಚ್ಚಿಲ ಮದ್ರಸದಲ್ಲಿ ನಡೆಯಿತು.

ಮದ್ರಸ ಅಧ್ಯಕ್ಷರಾದ ದಾವೂದ್ ಮುಚ್ಚಿಲ, ಪ್ರಧಾನ ಅಧ್ಯಾಪಕರಾದ ಅಬ್ದುಲ್ ಅಝೀಝ್ ಅಂಜದಿ ಬೆಳಂದೂರು ಅಧ್ಯಾಪಕರಾದ ಅಬ್ಬಾಸ್ ಮಿಸ್ಬಾಹಿ ಆತೂರು, ಇರ್ಶಾದ್ ಸಅದಿ ಬೆಳ್ಳಾರೆ, ನೌಶಾದ್ ಸಅದಿ ಕಾಜೂರು ಹಾಗೂ ಸಮಿತಿ ಪಧಾಧಿಕಾರಿಗಳು, ರಕ್ಷಕರು, ವಿದ್ಯಾರ್ಥಿ ವಿದ್ಯಾರ್ಥಿನಿಗಳು ಭಾಗವಹಿಸಿದ್ದರು