ಬಂದ್ ಹಿನ್ನೆಲೆ : ಪುತ್ತೂರು, ಮಂಗಳೂರು ಬಸ್ ಸಂಚಾರದಲ್ಲಿ ವ್ಯತ್ಯಯ

0

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಜಿಲ್ಲಾ ಬಂದ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುಳ್ಯದಲ್ಲೂ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ.

ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರ ಬೆಳಗ್ಗಿನಿಂದ ಇತ್ತು. ಸುಳ್ಯ ದಿಂದ ಪುತ್ತೂರು ಹಾಗೂ ಮಂಗಳೂರು ಹೋಗುವ ಬಸ್ಸು ಗಳಲ್ಲಿ ಸಂಚಾರ ತೊಡಕು ಉಂಟಾಗಿದೆ. ಮಡಿಕೇರಿ, ಮೈಸೂರು ಭಾಗಗಳಿಗೆ ಬಸ್ ಓಡಾಟ ನಡೆಸುತ್ತಿದೆ.