














ಪಂಬೆತ್ತಾಡಿ ಗ್ರಾಮದ ಚೀಮುಳ್ಳು ಸುಬ್ರಾಯ ನಾಯ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಮೇ.2 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಯ 95 ವಯಸ್ಸಾಗಿತ್ತು. ಮೃತರು ಪತ್ನಿ ಸೀತು, ಪುತ್ರರಾದ ಲಿಂಗಪ್ಪ ನಾಯ್ಕ, ರಾಮಣ್ಣ ನಾಯ್ಕ, , ಪುತ್ರಿಯರಾದ ಶೋಭಾ(ಚೋಮು), ಪುಷ್ಪಾವತಿ , ಸೊಸೆಯಂದಿರು
ಮೊಮ್ಮಕ್ಕಳು , ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.










