ಐಫೋನ್ ಕಾಣೆಯಾಗಿದೆ May 19, 2025 0 FacebookTwitterWhatsApp ಮೇ 19 ರ ಮಧ್ಯಾಹ್ನ 1.00 ಗಂಟೆ ಸುಮಾರಿಗೆ ಸೋಣಂಗೇರಿ ಸುಳ್ಯ ಮಧ್ಯೆ ಐಫೋನ್ 15 ಪ್ರೋ ಮ್ಯಾಕ್ಸ್ ಬಿದ್ದು ಹೋಗಿದೆ. ಸಿಕ್ಕಿದವರು ಸುದ್ದಿ ಬಿಡುಗಡೆ ಸುಳ್ಯ ಕಛೇರಿಗೆ ತಂದು ಕೊಡುವಂತೆ ವಿನಂತಿಸಲಾಗಿದೆ. ಸಿಕ್ಕಿದವರು 9972322936, 8105624367 ಮಾಹಿತಿ ನೀಡುವಂತೆ ಕೋರಲಾಗಿದೆ