ಸುಳ್ಯ ದ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಸ್ವರ್ಣ ಧಾರಾ ಚಿನ್ನ ಉಳಿತಾಯ ಯೋಜನೆ ಉದ್ಘಾಟನೆ

0

ಸುಳ್ಯ ದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಜಿ. ಎಲ್. ಆಚಾರ್ಯ ಜ್ಯವೆಲ್ಲರ್ಸ್ ನಲ್ಲಿ ಜಿ. ಎಲ್. ಸ್ವರ್ಣ ಧಾರಾ ಚಿನ್ನ ಉಳಿತಾಯ ಯೋಜನೆ ಮೇ.23 ರಂದು ಉದ್ಘಾಟನೆಗೊಂಡಿತು.

ಕಾರ್ಯಕ್ರಮ ದ ಉದ್ಘಾಟನೆ ಯನ್ನು ಸುಳ್ಯ ದ ನ್ಯಾಯವಾದಿ ಶ್ರೀಮತಿ ಚಂಪಾ ವಿ. ಗೌಡ ನೆರವೇರಿಸಿದರು.
ಈ ಸಂದರ್ಭದಲ್ಲಿ ಸುದ್ದಿ ಬಿಡುಗಡೆಯ ಪ್ರಜ್ಞಾ ಎಸ್. ನಾರಾಯಣ್ ಅಚ್ರಪ್ಪಾಡಿ ಅತಿಥಿಯಾಗಿ ಉಪಸ್ಥಿತರಿದ್ದರು.

ಸ್ವರ್ಣ ಧಾರಾ ಚಿನ್ನ ಉಳಿತಾಯ ಯೋಜನೆಯ ವಿಶೇಷತೆಗಳು;

ಯೋಜನೆಯ ಅವಧಿ 11 ತಿಂಗಳಾಗಿದ್ದು,ತಿಂಗಳಾಂತ್ಯದೊಳಗೆಯಾವುದೇ ದಿನ ಪಾವತಿಸಬಹುದು.
ಅರ್ಧ ತಿಂಗಳ ಖಚಿತ ಬೋನಸ್ ನೀಡಲಾಗುವುದು.
CASH / UPI / NEFT / IMPS DEBIT CARD / CREDIT CARD ಮೂಲಕವೂ ಹಣ ಪಾವತಿಸಬಹುದಾಗಿದೆ.
ಸುಳ್ಯ ಸಂಸ್ಥೆಯ ಮ್ಯಾನೇಜರ್ ನಾರಾಯಣ ಪ್ರಕಾಶ್ ಚಿನ್ನ ಉಳಿತಾಯ ಯೋಜನೆ ಬಗ್ಗೆ ವಿವರಣೆ ನೀಡಿದರು.
ವಿನಯ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಸ್ಥೆ ಯ ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.