ರಾಜ್ಯದಲ್ಲಿ 6 ನೇ ರ್ಯಾಂಕ್















ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಆರಂತೋಡು ಗ್ರಾಮದ ಅಡ್ತಲೆಯ ಶಶಿಕುಮಾರ್ ಉಳುವಾರು ಮತ್ತು ವಿಮಲಾ ಶಶಿಕುಮಾರ್ ದಂಪತಿಗಳ ಪುತ್ರಿ ಮಹಿಕಾ ಕೆ.ಎಸ್.ರವರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೬೧೪ ಗಳಿಸಿದ್ದು, ಇದೀಗ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ೬ ಹೆಚ್ಚುವರಿ ಅಂಕ ಪಡೆದುಕೊಂಡಿದ್ದು ೬೨೫/೬೨೦ ಅಂಕ ಪಡೆದುಕೊಂಡು ರಾಜ್ಯಕ್ಕೆ 6 ಸ್ಥಾನ ಪಡೆದುಕೊಡಿದ್ದಾಳೆ. ಕನ್ನಡ ೧೨೪ ಇಂಗ್ಲೀಷ್ ೯೭ ಹಿಂದಿ ೯೯ ಗಣಿತ ೧೦೦ ವಿಜ್ಞಾನ ೧೦೦ ಸಮಾಜ ವಿಜ್ಞಾನದಲ್ಲಿ ೧೦೦ ಅಂಕ ಗಳಿಸಿದ್ದಾಳೆ.










