ಈ ಬಾರಿಯ 2024-25ನೇ ಸಾಲಿನ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ವಿದ್ಯಾರ್ಥಿ ಆದಿತ್ಯ. ಜಿ. ಮರು ಮೌಲ್ಯಮಾಪನದಲ್ಲಿ ಹಿಂದಿ ವಿಷಯದಲ್ಲಿ 96 ಅಂಕಗಳಿಗೆ ಮೂರು ಅಂಕ ಸೇರ್ಪಡೆಯಾಗಿ 99, ಸಮಾಜ ವಿಜ್ಞಾನದಲ್ಲಿ 92 ಅಂಕಗಳಿಗೆ ಮೂರು ಅಂಕಗಳು ಸೇರ್ಪಡೆಯಾಗಿ 95 ಅಂಕಗಳನ್ನು ಪಡೆಯುವುದರೊಂದಿಗೆ ಈ ಹಿಂದೆ ಇದ್ದ 598 ಅಂಕಗಳಿಗೆ ಆರು ಅಂಕಗಳು ಸೇರ್ಪಡೆಗೊಂಡು 604 ಅಂಕಗಳನ್ನು ಪಡೆದಿದ್ದಾನೆ.















ಆದಿತ್ಯ ನೆಲ್ಲೂರು ಕೆಮ್ರಾಜೆ ಗ್ರಾಮದ ಗುಡ್ಡೆಮನೆ ಅರುಣ್ ಕುಮಾರ್ ಮತ್ತು ಲತಾ ದಂಪತಿಗಳ ಪುತ್ರ.










