ಎಸ್.ಎಸ್.ಎಲ್.ಸಿ. ಯಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ ಉತ್ತಮ ಕಣ್ಕಲ್ ಅವರಿಗೆ ಪೇರಳಕಟ್ಟೆ ಆರಾಧನಾ ಸಮಿತಿ ವತಿಯಿಂದ ಸನ್ಮಾನ

0

ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 616 ಅಂಕ ಪಡೆದು ರಾಜ್ಯ ಮಟ್ಟದಲ್ಲಿ 10 ನೇ ರ್ಯಾಂಕ್ ಸಾಧನೆ ಮಾಡಿದ ಉತ್ತಮ್ ಕಣ್ಕಲ್ ಅವರಿಗೆ ಪೇರಳಕಟ್ಟೆಯ ಆರಾಧನಾ ಸಮಿತಿ ವತಿಯಿಂದ ಮೇ. 19 ರಂದು ತರವಾಡು ಮನೆಯಲ್ಲಿ ಸನ್ಮಾನ ನಡೆಯಿತು.

ಸಮೀತ್ ಪೋಳೆ, ಯಶೋಧರ ಗೆಜ್ಜೆ, ಮಹೇಶ್ ಕಾಯಂಬಾಡಿ, ದಿನೇಶ್ ಅತ್ಲಾಜೆ, ರೇಣುಕಾ ಪ್ರಸಾದ್ ಬಡ್ಡಕೋಟಿ, ಪ್ರಕಾಶ್ ಕಾಯಂಬಾಡಿ, ಯಶವಂತ ಚೆನ್ನಕಜೆ, ಕೊರಗಪ್ಪ ಆಚಾರ್ಯ ಪೋಳೆ, ವೆಂಕಪ್ಪ ಕಾಯಂಬಾಡಿ, ಉತ್ತಮ್ ಪೋಷಕರಾದ ಯುವರಾಜ ಕಣ್ಕಲ್, ಪ್ರೇಮಾ ಉಪಸ್ಥಿತರಿದ್ದರು.