ಭಾರಿ ಗಾಳಿ : ಧರೆಗುರುಳಿದ ರಬ್ಬರ್ ಮತ್ತು ಗೇರು ಮರ May 25, 2025 0 FacebookTwitterWhatsApp ಭಾರಿ ಗಾಳಿ ಮಳೆಗೆ ರಬ್ಬರ್ ಮತ್ತು ಗೇರು ಮರ ಧರೆಗುರುಳಿದ ಘಟನೆ ಅರಂತೋಡಿನಿಂದ ವರದಿಯಾಗಿದೆ.ಸುರೇಶ್ ಉಳುವಾರುರವರ ರಬ್ಬರ್ ತೋಟದಲ್ಲಿ ಮರಗಳು ಉರುಳಿ ಬಿದ್ದಿದ್ದು, ಸುಮಾರು ೧ ಲಕ್ಷ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.