ಅರಂತೋಡು ಗ್ರಾಮದ ಉಳುವಾರಿನಲ್ಲಿ ಒಂಟಿಸಲಗ ದಾಳಿ, ಅಪಾರ ಕೃಷಿ ನಾಶಪಡಿಸಿದ ಘಟನೆ ವರದಿಯಾಗಿದೆ.
















ಅರಂತೋಡು ಗ್ರಾಮದ ಉಳುವಾರು ಮೇದಪ್ಪ ಸರ್ವೆಯರ್, ಸುಂದರ ಯು.ಕೆ. ಪ್ರಮೋದ್ ಯು.ಎ., ಈಶ್ವರ್ ಯು.ಸಿ., ಸೀತಾರಾಮ, ಪ್ರವೀಣ, ಕುಸುಮಾಧರ, ಹರೀಶ, ತಂಗಮ್ಮ ಯು., ಚಂದ್ರಾವತಿ ಯು.ರವರ ತೋಟಗಳಿಗೆ ಒಂಟಿ ಸಲಗ ಮೇ. ೨೪ರಂದು ದಾಳಿ ನಡೆಸಿ ಅಪಾರ ಕೃಷಿ ನಾಶಪಡಿಸಿದೆ. ಬಾಳೆ, ತೆಂಗು, ಕೊಕ್ಕೋ, ಅಡಿಕೆ ಗಿಡಗಳು, ಜೀಗುಜ್ಜೆ ಮರಗಳನ್ನು ನಾಶಪಡಿಸಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯವರು ಬಂದು ಪರಿಶೀಲನೆ ನಡೆಸಿದ್ದಾರೆ.










