ಸುಳ್ಯ ‌ಜಿ.ಪಂ.‌ಎ.ಇ.ಇ. ರುಕ್ಮಾಂಗದ ‌ವರ್ಗಾವಣೆ

0

ಸುಳ್ಯ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗದ‌ಎ.ಇ.ಇ.‌ರುಕ್ಮಾಂಗದರಿಗೆ ವರ್ಗಾವಣೆಯಾಗಿದೆ.

ಬೆಂಗಳೂರು ಆನೆಕಲ್ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಎ.ಇ.ಇ. ಆಗಿ ಅವರು ವರ್ಗಾವಣೆಗೊಂಡಿದ್ದಾರೆ. ಒಂದು ವರ್ಷ ಎರಡು ತಿಂಗಳ ಹಿಂದೆ ಅವರು ಸುಳ್ಯಕ್ಕೆ ಬಂದಿದ್ದರು.

ಇದೀಗ ಸುಳ್ಯ ಕುಡಿಯುವ‌ ನೀರು ಮತ್ತು ನೈರ್ಮಲ್ಯ ಇಲಾಖೆಯ ಎ.ಇ.ಇ. ಚೈತ್ರಾರಿಗೆ ಜಿ.ಪಂ. ಉಪವಿಭಾಗದ ಎ.ಇ.ಇ. ಪ್ರಭಾರ‌ ವಹಿಸಲಾಗಿದೆ.