ದೇಲಂಪಾಡಿ : ವನ್ಯಜೀವಿಗಳ ಹಾವಳಿ ತಡೆಗಟ್ಟುವಂತೆ ಧರಣಿ

0

ದೇಲಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಪ್ರದೇಶಗಳ ಕೃಷಿಕರಿಗೆ ಆನೆ, ಹಂದಿ, ಮಂಗ ಇತ್ಯಾದಿ ವನ್ಯಜೀವಿಗಳ ಹಾವಳಿ ತಡೆಯ ಬಗ್ಗೆ ಕೇರಳ ಅರಣ್ಯ ಇಲಾಖೆ ಪರಪ್ಪ ರೇಂಜ್ ಆಫೀಸ್ ವಠಾರದಲ್ಲಿ ಜೂ. 4ರಂದು ಧರಣಿ ನಡೆಯಿತು.

ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷೆ ಅಶ್ವಿನಿ ಹಾಗೂ ದಿಲೀಪ್ ಪಳ್ಳಂಜಿ, ರಾಜೇಶ್ ದೇಲಂಪಾಡಿ, ಧನಂಜಯ ಬೆಳ್ಳಿಪ್ಪಾಡಿ, ಬ್ರಿಜ್ ದೇವ ನಸ೯ರಿ, ಚಂದ್ರಶೇಖರ ತೋಟ ಬೆಳ್ಳಿಪ್ಪಾಡಿ, ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ, ಈಶ್ವರಿ ಪೆರುಂಬರು, ಎಮ್ ಎಸ್ ಭಟ್ ಬೆನಕ ಜಾಲ್ಸೂರು, ನಂದ ಕಿಶೋರ್ ಬನಾರಿ ಜಾಲ್ಸೂರು, ಶ್ರೀ ನಿಲಯ ಬೆಳ್ಳಿಪ್ಪಾಡಿ,ಉಮೇಶ್ ಅಮ್ಮಾಜಿಮೂಲೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.