ಅಧ್ಯಕ್ಷರಾಗಿ ಪುರುಷೋತ್ತಮ ಸುಳ್ಳಿ
ಉಪಾಧ್ಯಕ್ಷರಾಗಿ ಅಚ್ಚುತ ಮುಂಡೋಕಜೆ















ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ನಡೆದ 2025-26ನೇ ಸಾಲಿನ ಪೋಷಕರ ಸಭೆಯಲ್ಲಿ ಎಸ್ ಡಿ ಎಂ ಸಿ ನೂತನ ಸದಸ್ಯರ ಆಯ್ಕೆ ಹಾಗೂ ಪದಾಧಿಕಾರಿಗಳ ನೇಮಕ ನಡೆಯಿತು.
ನೂತನ ಅಧ್ಯಕ್ಷರಾಗಿ ಪುರುಷೋತ್ತಮ ಸುಳ್ಳಿ, ಉಪಾಧ್ಯಕ್ಷರಾಗಿ ಅಚ್ಚುತ ಮುಂಡೋಕಜೆ ಸದಸ್ಯರುಗಳಾಗಿ ನೂತನ್ ಕುಮಾರ್ ದೇರಮಜಲು, ಕೃಷ್ಣಪ್ಪ ಗೌಡ ಹರ್ಲಡ್ಕ, ಗೋವಿಂದ ಪಾರೆಮಜಲು, ಮಾಧವ ಶೀರಡ್ಕ, ಲೀಲಾವತಿ ಹರ್ಲಡ್ಕ, ಐಸಾಬಿ ಜೀರ್ಮುಕಿ, ವಿಶಾಲಾಕ್ಷಿ ಹಾಗೂ ನಾಮ ನಿರ್ದೇಶಿತ ಸದಸ್ಯರಾಗಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ ಅಂಬೆಕಲ್ಲು, ಕಾರ್ಯದರ್ಶಿಗಳಾಗಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಕೆ, ಶಿಕ್ಷಕರ ಪ್ರತಿನಿಧಿಗಳಾಗಿ ಮುರಳೀಧರ ಪಿ ಜೆ ನೇಮಕಗೊಂಡರು.










