ಕೊಲ್ಲಮೊಗ್ರು ಗ್ರಾ.ಪಂ ಎದುರು ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

0

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಎದುರು, ರಾಜ್ಯ ಸರ್ಕಾರದ ವಿರುದ್ಧ ಜನ ವಿರೋಧಿ ನೀತಿ ವಿರೋಧಿಸಿ ಇಂದು ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮೋಹಿನಿ ಕಟ್ಟ, ಉಪಾಧ್ಯಕ್ಷ ಮಾದವ ಚಾಂತಳ, ಬಿಜೆಪಿಯ ಸತೀಶ್ ಟಿ.ಎನ್, ಚಂದ್ರಶೇಖರ ಕೊಂದಾಳ, ಡ್ಯಾನಿ ಯಲದಾಳು, ಕಮಲಾಕ್ಷ ಮುಳ್ಳುಬಾಗಿಲು, ವೇದಾವತಿ ಮುಳ್ಳುಬಾಗಿಲು, ಬಾಲಸುಬ್ರಹ್ಮಣ್ಯ ಭಟ್, ಹೂವಪ್ಪ ಸಂಪ್ಯಾಡಿ ಮತ್ತಿತರರು, ಉಪಸ್ಥಿತರಿದ್ದರು.