ಸುಳ್ಯದ ಖ್ಯಾತ ಮೊಬೈಲ್ ಮಾರಾಟ ಮತ್ತು ಸರ್ವಿಸ್ ಮಳಿಗೆ ಸೃಷ್ಟಿ ಪ್ಯಾನ್ಸಿಯಲ್ಲಿ ಸ್ಯಾಮ್‌ಸಂಗ್ ಪೊಲ್ಡ್ ಸೆವೆನ್ ಬಿಡುಗಡೆ ಕಾರ್ಯಕ್ರಮ ಜು. 21ರಂದು ನಡೆಯಿತು.
















ಪ್ರಥಮ ಗ್ರಾಹಕರಾಗಿ ಸುಳ್ಯ ಯುವ ವೈದ್ಯ ಡಾ.ಕೃಷ್ಣದೀಪ್ ಶರ್ಮ ರವರು ಮೊಬೈಲ್ ನ್ನು ಪಡೆದುಕೊಂಡರು.
ಜಿಲ್ಲೆಯಲ್ಲಿ ಪ್ರಥಮವಾಗಿ ಸುಳ್ಯದಲ್ಲಿ ಸ್ಯಾಮ್ಸಾಂಗ್ ಮೊಬೈಲ್ ಪೊಲ್ಡ್ ಸೆವೆನ್ ನ್ನು ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾದ ಪತ್ರಕರ್ತ ಶರೀಫ್ ಜಟ್ಟಿಪಳ್ಳ ರವರನ್ನು ಗೌರವಿಸಲಾಯಿತು.
ಸುದ್ದಿ ಬಿಡುಗಡೆ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ,ಸುಳ್ಯ ಡಿ ಸಿ ಸಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಚಂದ್ರ ಪ್ರಕಾಶ್ ಕಂಬಳ ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಶೈಲೇಂದ್ರ ಸರಳಾಯ ಸ್ವಾಗತಿಸಿ ಪೊಲ್ಡ್ ಸೆವೆನ್ ಬಗ್ಗೆ ಮಾಹಿತಿ ನೀಡಿದರು.










