ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ ಕ ಮತ್ತು ಉಡುಪಿ ಜಿಲ್ಲೆ {ರಿ.}, ಸುಳ್ಯ ವಲಯ ಪ್ರಸ್ತುತಪಡಿಸುವ ಕೃಷ್ಣಾಷ್ಟಮಿ ಸಂಭ್ರಮದ ಮಕ್ಕಳ ಫೋಟೋಸ್ಪರ್ಧೆ 2025 ” ಕೃಷ್ಣ /ರಾಧಾ ಕಲರವ” ಇದರ ಪೋಸ್ಟರ್ ಅನ್ನು ಸುಳ್ಯದ ಆಸ್ತಾ ಸ್ಟುಡಿಯೋದಲ್ಲಿ ಬಿಡುಗಡೆಗೊಳಿಸಲಾಯಿತು.
















ವಲಯದ ಅಧ್ಯಕ್ಷರಾದ ಶಶಿ ಗೌಡ, ಸ್ಥಾಪಕ ಅಧ್ಯಕ್ಷರು ಗೋಪಾಲ್ ಕೃಷ್ಣ, ಉಪಾಧ್ಯಕ್ಷ ಪ್ರಶಾಂತ್ ಶ್ರೇಣಿ, ಕೋಶಾಧಿಕಾರಿ ವೆಂಕಟೇಶ್,ಜಿಲ್ಲಾ ಮಾಧ್ಯಮ ಪ್ರತಿನಿಧಿ ಹರೀಶ್ ಪಿ. ರಾವ್ ಹಾಗೂ ಸದಸ್ಯರಾದ ಉರಗ ಪ್ರೇಮಿ ಶ್ರೀ ಮೋಹನ್ ಸಂಜ್ಞಾ, ಅವಿ ಬೆಟ್ಟಂ ಪಾಡಿ, ಸರ್ವೇಶ್ ಮಾವಿನಕಟ್ಟೆ, ಕೀರ್ತನ್ ಲಗ್ನಂ, ಗಿರೀಶ್ ಹಾಗೂ ರಾಕೇಶ್ ಉಪಸ್ಥಿತರಿದ್ದರು.










