














ದ.ಕ ಜಿಲ್ಲೆಯ ಸುಳ್ಯ ನಗರ ಪಂಚಾಯತ್ ನವರು ಕಸವನ್ನು ಆಲೆಟ್ಟಿ ಗ್ರಾಮದ ಕಲ್ಜರ್ಪೆ ಬಳಿ ಹಾಕುತ್ತಿದ್ದರು.ಇದನ್ನು ಸಾರ್ವಜನಿಕರು ಪೆರಾಜೆ ಆಟೋ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ ಶಾಸಕ ಪೊನ್ನಣ್ಣ ನವರಿಗೆ ಕಸ ವಿಲೇವಾರಿ ಬಗ್ಗೆ ವಿವರಣೆ ನೀಡಿದರು.
ತಕ್ಷಣವೇ ಅವರು ಆಟೋದಲ್ಲಿ ಸ್ಥಳ ವೀಕ್ಷಣೆ ಮಾಡಲು ತೆರಳಿದರು. ಈ ಸಂದರ್ಭದಲ್ಲಿ ಸೂರಜ್ ಹೊಸೂರು,ಉದಯ,ಅಶೋಕ್ ಪಿಚೆ,ನಾರಾಯಣ ಜಬಳೆ,ಇದ್ದರು,ಶಾಸಕರಲ್ಲಿ ಕಸದ ಸಮಸ್ಯೆಯನ್ನು ವಿವರಿಸಿದರು.










