ಸುಳ್ಯದಲ್ಲಿ 1948 ರಲ್ಲಿ ಆರಂಭಗೊಂಡು ಬಹಳ ವರ್ಷಗಳ ಇತಿಹಾಸವಿರುವ ಸಾರಿಗಳಿಗೆ ಹೆಸರುವಾಸಿಯಾಗಿರುವ ಪ್ರತಿವರ್ಷವೂ ಆಚರಿಸುತ್ತಿರುವ ಸಾರಿಮೇಳ ಈ ವರ್ಷವು ಅ.1ರಿಂದ ಸುಳ್ಯದ ಪ್ರತಿಷ್ಠಿತ ಮಳಿಗೆ ಕೃಷ್ಣ ಸ್ಟೋರ್ ನಲ್ಲಿ ನಡೆಯಲಿದೆ.















ಪ್ಯಾಕ್ಟರಿಯಿಂದ ನೇರ ಖರೀದಿಸಿದ ಸಾರಿಗಳು ವಿಶೇಷ ರಿಯಾಯಿತಿ ದರದಲ್ಲಿ ಅ.1 ರಿಂದ ನಡೆಯುವ ಸಾರಿ ಮೇಳದಲ್ಲಿ ದೊರೆಯಲಿದೆ
.ಈ ವರ್ಷವು ವಿಶೇಷ ಕಡಿತ ಶೇ.25 ರಿಂದ 50% ವರೆಗೆ ವಿಶೇಷ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನೀಡಲಾಗುವುದು.
ಸಿಲ್ಕ್ ಸೀರೆ ಗಳು,
ಪುರುಷರ ಶರ್ಟಿಂಗ್ ,ಪ್ಯಾಂಟ್, ಶರ್ಟ್, ಟಾಪ್,ಪ್ರಾಕ್,ಚೂಡಿದಾರ್ ಬಟ್ಟೆಗಳ ಮೇಲು ಡಿಸ್ಕೌಂಟ್ ದರದಲ್ಲಿ ದೊರೆಯಲಿದೆ










