ನಿಡ್ವಾಳ : ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ July 29, 2025 0 FacebookTwitterWhatsApp ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ ನಡೆಯಿತು. ಶ್ರೀ ನಾಗದೇವರಿಗೆ ಹಾಲು ,ಸಿಯಾಳ ಅಭಿಷೇಕ ನಡೆಯಿತು.ನೂರಾರು ಜನ ಭಕ್ತಾದಿಗಳು ನಾಗದೇವರಿಗೆ ಹಾಲು,ಸಿಯಾಳ ಸಮರ್ಪಿಸಿದರು.