ಲೋಕಯ್ಯ ಗೌಡ ಕಲ್ಲೇರಿ ನಿಧನ

0

ಯೇನೆಕಲ್ಲು ಗ್ರಾಮದ ಕಲ್ಲೇರಿ ದಿ. ಶೇಷಪ್ಪ ಗೌಡರ ಪುತ್ರ ಲೋಕಯ್ಯ ಗೌಡ ಕಲ್ಲೇರಿ ಅಸೌಖ್ಯದಿಂದ ಜು. 31ರಂದು ನಿಧನರಾದರು. ಇವರಿಗೆ 51 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಇವರು ಇಬ್ಬರು ಸಹೋದರಿಯರು ಹಾಗೂ ಕುಟುಂಬಸ್ಥರ‌ನ್ನು ಅಗಲಿದ್ದಾರೆ.