















ಅರಂತೋಡು ಬದ್ರಿಯ ಜುಮಾ ಮಸೀದಿ 79 ನೇ ಸ್ವಾತಂತ್ಯ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ನೆರವೇರಿಸಿದರು. ಮಸೀದಿ ಖತೀಬ್ ಇಸ್ಮಾಯಿಲ್ ಫೈಝಿ, ಅಬ್ದುಲ್ ಮಾಸ್ತರ್ ಸಂದೇಶ ಭಾಷಣ ಮಾಡಿದರು. ಜಮಾತ್ ಸದಸ್ಯರು, ಅಧೀನ ಸಂಸ್ತೆಯ ಪದಾಧಿಕಾರಿಗಳು, ಮದರಸ ವಿದ್ಯಾರ್ಥಿಗಳು ಭಾಗವಹಿಸಿದರು. ಜಮಾಅತ್ ಕಾರ್ಯದರ್ಶಿ ಕೆ.ಎಂ. ಮುಸಾನ್ ಸ್ವಾಗತಿಸಿ, ಅಮೀರ್ ವಂದಿಸಿದರು.










