ಮರ್ಕಂಜದ ಮಂಜುನಾಥ ಸ್ಟೋರ್ ನಲ್ಲಿ 79ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು.















ಹಿರಿಯರು, ಕೃಷಿಕರಾದ ನಾರಾಯಣ ಉಪಾಧ್ಯಾಯ ಧ್ವಜಾರೋಹಣ ನಡೆಸಿದರು.
ಈ ಸಂದರ್ಭದಲ್ಲಿ ಅಂಗಡಿ ಮಾಲಕರಾದ ಪದ್ಮನಾಭ, ಪ್ರಮುಖರಾದ ಶಾಂತಪ್ಪ ರೈ ಅಂಗಡಿಮಜಲು, ಜನಾರ್ಧನ ನಾಯ್ಕ ಮುಂಡೋಡಿ ಹಾಗೂ ಊರವರು ಉಪಸ್ಥಿತರಿದ್ದರು.










