
ಸುಬ್ರಹ್ಮಣ್ಯ ಗ್ರಾ.ಪಂ ನಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು.















ಗ್ರಾ. ಪಂ. ಉಪಾಧ್ಯಕ್ಷರಾದ ರಾಜೇಶ್ ಎನ್ .ಎಸ್ ಧ್ವಜಾರೋಹಣ ಮಾಡಿದರು.,

ಪಂಚಾಯತ್ ಸದಸ್ಯರಾದ ವೆಂಕಟೇಶ್ ಎಚ್.ಎಲ್, ನಾರಾಯಣ ಅಗ್ರಹಾರ, ಭಾರತಿ ದಿನೇಶ್, ದಿವ್ಯಾ .ಬಿ ಮಲ್ಲಿಕಾ .ಪಿ, ಗಿರೀಶ್ ಆಚಾರ್ಯ, ಸವಿತಾ ಭಟ್, ಪಿಡಿಒ ಮಹೇಶ್ , ಕಾರ್ಯದರ್ಶಿ ಮೋನಪ್ಪ ಡಿ, ಕೆಡಿಪಿ ಸದಸ್ಯರಾದ ಶಿವರಾಮ ರೈ, ಸಂಘಟನೆಗಳ ಪದಾಧಿಕಾರಿಗಳಾದ ರವಿ ಕಕ್ಕೆಪದವು,ಡಾl ತಿಲಕ್ ಎ.ಎ, ವಿಶ್ವನಾಥ ನಡುತೋಟ, ಗ್ರಾ.ಪಂ ಸಿಬ್ಬಂದಿಗಳು, ಘನ ತ್ಯಾಜ್ಯ ಘಟಕದ ಸಿಬ್ಬಂದಿಗಳು, ಸಂಜಿವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.










