ಅಡ್ಡತೋಡು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ

0

ಕೂತ್ಕುಂಜ ಗ್ರಾಮದ ಅಡ್ಡತೋಡು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು.

ಪಂಜ ಗ್ರಾಮ ಪಂಚಾಯತ್ ಸದಸ್ಯೆ ನೇತ್ರಾವತಿ ಕಲ್ಲಾಜೆ, ಅಂಗನವಾಡಿ ಕಾರ್ಯಕರ್ತೆ ಮಮತಾ ನಾಗತೀರ್ಥ, ಅಂಗನವಾಡಿ ಸಹಾಯಕಿ ವಿಜಯ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಮೋಹಿನಿ ಹಾಗೂ ಸರ್ವಸದಸ್ಯರು, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರು ಸರ್ವಸದಸ್ಯರು,ಶಿವಾಜಿ ಯುವಕ ಮಂಡಲ ಕೂತ್ಕುಂಜದ ಪೂರ್ವಧ್ಯಕ್ಷರುಗಳು ಹಾಗೂ ಸರ್ವಸದಸ್ಯರು, ಪೋಷಕರು, ಊರಿನ ಗಣ್ಯರು ಹಾಗೂ ಪುಟಾಣಿ ಮಕ್ಕಳು ಪಾಲ್ಗೊಂಡಿದ್ದರು.