ವಿವಿಧ ವೆರೈಟಿಯ ಸೀರೆಗಳನ್ನು ಖರೀದಿಸುತ್ತಿರುವ ಗ್ರಾಹಕರು
ಸುಳ್ಯದ ಜಟ್ಟಿಪಳ್ಳ ರಸ್ತೆ ವಿಶ್ವಕಾಂಪ್ಲೆಕ್ಸ್ ನಲ್ಲಿರುವ ಪ್ರಸಿದ್ಧ ವಸ್ತ್ರಗಳ ಮಳಿಗೆ ದೀಕ್ಷಾ ಟ್ರೇಡರ್ಸ್ ನಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ಸೀರೆಗಳ ಹಬ್ಬ ಆ.15 ರಿಂದ ಪ್ರಾರಂಭಗೊಂಡಿದ್ದು
ಆ.17 ರವರೆಗೆ ನಡೆಯಲಿದೆ.
















ಆಟಿ ತಿಂಗಳ ಕೊನೆಯ ಸಾರಿ ಮೇಳ ಇದಾಗಿದ್ದು, ವಿವಿಧ ವೆರೈಟಿಯ ಅತ್ಯಧಿಕ ಸೀರೆಗಳ ಸ್ಟಾಕ್ ಗಳು ಬಂದಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ತಮಗಿಷ್ಟವಾದ ಸೀರೆಗಳನ್ನು ಖರೀದಿಸುತ್ತಿದ್ದಾರೆ.

ವಿಶಾಲವಾದ ಮಳಿಗೆಯಲ್ಲಿ ಆಯ್ಕೆಗನುಗುಣವಾಗಿ ರೂ.80 ರಿಂದ ಪ್ರಾರಂಭಗೊಳ್ಳಲಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಮಾಲಕರು ತಿಳಿಸಿದ್ದಾರೆ.











