ಗುತ್ತಿಗಾರು ಗ್ರಾ.ಪಂ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಗುತ್ತಿಗಾರು ಗ್ರಾ.ಪಂ ನಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು.

ಗ್ರಾ. ಪಂ. ಅದ್ಯಕ್ಷರಾದ ಶ್ರೀಮತಿ ಸುಮಿತ್ತಾ ಮೂಕಮಲೆ ಧ್ವಜಾರೋಹಣ ಮಾಡಿದರು.,
ಪಂಚಾಯತ್ ಉಪಾಧ್ಯಕ್ಷರಾದ ಭಾರತಿ ಸಾಲ್ತಾಡಿ, ಗ್ರಾ.ಪಂ ಸದಸ್ಯರಾದ ವೆಂಕಟ್ ವಳಲಂಬೆ, ಶಾರದ ಮುತ್ಲಾಜೆ, ಹರೀಶ್ ಕೊಯಿಲ, ವಿಜಯ ಚಾರ್ಮತ , ಜಗದೀಶ್ ಬಾಕಿಲ, ವಸಂತ ಮೊಗ್ರ, ಲೀಲಾವತಿ ಅಂಜೇರಿ, ಲತಾ ಆಜಡ್ಕ, ರೇವತಿ ಅಚಳ್ಳಿ, ಮಂಜುಳಾ ಮುತ್ಲಾಜೆ, ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ, ಗ್ರಾ.ಪಂ ಸಿಬ್ಬಂದಿಗಳಾದ ಜಯಪ್ರಕಾಶ್, ಚೋಮಯ್ಯ, ತೇಜಾವತಿ, ಅನಿತಾ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಲೋಕೇಶ್ವರ ಡಿ.ಆರ್ ಸ್ಥಳೀಯರು ಮತ್ತಿತರರು ಉಪಸ್ಥಿತರಿದ್ದರು.