















ದ.ಕ ಸಂಪಾಜೆ ಜಿ.ಪ.ಸರಕಾರಿ ಉನ್ನ ತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ 79 ನೇ ಸ್ವಾತಂತ್ಯ್ರ ದಿನಾಚರಣೆಯನ್ನು ಆಚರಿಸಲಾಯಿತು.ಧ್ವಜಾರೋಹಣವನ್ನು ನಿವೃತ ಯೋಧ ಭರತ್ ಉರುಬೈಲು,ನೆರವೇರಿಸಿದರು. ಯಶಸ್ವಿ ಯುವಕ ಮಂಡಲ ವತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದವರನ್ನು ಸನ್ಮಾನಿಸಲಾಯಿತು,ಯಶಸ್ವಿ ಯುವಕ ಮಂಡಲ ವತಿಯಿಂದ ಈ ಕಾರ್ಯಕ್ರಮ ವನ್ನು ನಿರಂತರ 4 ವರ್ಷಗಳಿಂದ ನಿರ್ವಹಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಅಧ್ಯಾಪಕರ ವ್ರಂದ ,ಯಶಸ್ವಿ ಯುವಕ ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಪೋಷಕ ವೃಂದ ದವರು ಉಪಸ್ಥಿತರಿದ್ದರು










