ಇಂದು ಅಪರಾಹ್ನ ವೈಭವದ ಶೋಭಾಯತ್ರೆ















ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಳಲಂಬೆ, ಗುತ್ತಿಗಾರು ಇದರ ವತಿಯಿಂದ
22ನೇ ವರ್ಷದ ಸಾರ್ವಜನಿಕ ಶ್ರೀ ಗಣೋಶೋತ್ಸವ ಆ. 27 ಹಾಗೂ ಆ. 28 ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ವಳಲಂಬೆ ಇಲ್ಲಿ ನಡೆಯುತಿದ್ದು ಇಂದು ಅಪರಾಹ್ನ ವೈಭವದ ಶೋಭಾಯತ್ರೆ ನಡೆಯಲಿದೆ.
ಪೂರ್ವಾಹ್ನ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆದಿದ್ದು .ಅಪರಾಹ್ನ ಗಂಟೆ 3.30ರಿಂದ ಶ್ರೀ ದೇವರ ಮೂರ್ತಿಯ ಶೋಭಾಯಾತ್ರೆ ವೈಭವದಿಂದ ವಳಲಂಬೆಯಿಂದ ಗುತ್ತಿಗಾರಿಗೆ ತರಳಿ ಮರಳಿ ಬಂದು ವಳಲಂಬೆಯಲ್ಲಿ ಮೂರ್ತಿಯ ಜಲಸ್ತಂಭನ ನಡೆಯಲಿದೆ










