ಶ್ರೀಮತಿ ಜಾನಕಿ ಶಿರಾಜೆ – ಕಟ್ಟೆಮನೆ ನಿಧನ

0

ಅಜ್ಜಾವರ ಗ್ರಾಮದ ಶಿರಾಜೆ – ಕಟ್ಟೆಮನೆ ದಿ.ಶೇಷಪ್ಪ ಗೌಡ ರ ಧರ್ಮ ಪತ್ನಿ ಶ್ರೀಮತಿ‌ ಜಾನಕಿಯವರು ಸೆ.24ರಂದು ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.