














ಐವತ್ತೊಕ್ಲು ಗ್ರಾಮದ ಪಂಜ ದೊಡ್ಡಮನೆ ದಿ.ಲಿಂಗಪ್ಪ ಗೌಡರ ಪತ್ನಿ ಶ್ರೀಮತಿ ಲಕ್ಷ್ಮಿ ರವರು ಅಲ್ಪ ಕಾಲದ ಅಸೌಖ್ಯದಿಂದ ಸೆ.26 ರಂದು ನಿಧನರಾದರು.
ಅವರಿಗೆ 85 ವರುಷ ವಯಸ್ಸಾಗಿತ್ತು.ಮೃತರು ಪುತ್ರರಾದ ತೀರ್ಥರಾಮ, ಪುರುಷೋತ್ತಮ, ಸುಧಾಕರ, ವಸಂತ, ಹೇಮಂತ, ಗಣೇಶ, ಪುತ್ರಿಯರಾದ ಶ್ರೀಮತಿ ಸೋಮೇಶ್ವರಿ ರಾಧಾಕೃಷ್ಣ ಗೌಡ ಅಲೆಕ್ಕಿ , ಶ್ರೀಮತಿ ಲತಾ ಆನಂದ ಗೌಡ ಕೊಕ್ಕಡ, ಶ್ರೀಮತಿ ಕುಸುಮ ಗೋಪಾಲಕೃಷ್ಣ ಗೌಡ ಏನೆಕಲ್ಲು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು , ಬಂಧುಮಿತ್ರರನ್ನು ಅಗಲಿದ್ದಾರೆ.










