ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ‘ಬಿ’ ತಂಡದ ಸಿ.ಇ.ಒ. ಹಾಗೂ ಇಂಜಿನಿಯರಿಂಗ್ ಕಾಲೇಜ್ ಎಚ್.ಒ.ಡಿ. ಹುದ್ದೆಗೆ ಡಾ.ಉಜ್ವಲ್ ಯು.ಜೆ. ರಾಜೀನಾಮೆ

0

ಡಾ.ಬಾಲಪ್ರದೀಪ್ ನೂತನ ಎಚ್.ಒ.ಡಿ.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ‘ ಬಿ ‘ ತಂಡದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿದ್ದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜ್ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ.ಯು.ಜೆ.ಉಜ್ವಲ್ ಕಾಲೇಜಿನ ತಮ್ಮ ಎಲ್ಲ ಹುದ್ದೆಗಳಿಗೆ ಮತ್ತು ಜವಾಬ್ದಾರಿ ಗಳಿಗೆ ರಾಜೀನಾಮೆ ನೀಡಿರುವುದಾಗಿ ತಿಳಿದುಬಂದಿದೆ.


ಅವರ ರಾಜೀನಾಮೆಯಿಂದ ತೆರವಾದ ಇಂಜಿನಿಯರಿಂಗ್ ಕಾಲೇಜ್ ಸಿ.ಎಸ್. ವಿಭಾಗ ಮುಖ್ಯಸ್ಥರನ್ನಾಗಿ ಡಾ.ಬಾಲಪ್ರದೀಪ್ ರನ್ನು ನೇಮಕ ಮಾಡಿರುವುದಾಗಿ ತಿಳಿದುಬಂದಿದೆ.