ನಿವೃತ್ತ ಪ್ರಾಂಶುಪಾಲ, ಸುಳ್ಯದ ಕಾಯರ್ತೋಡಿ ನಿವಾಸಿ, ದೇವರಗುಂಡದ ಕುಶಾಲಪ್ಪ ಡಿ.ಎಸ್. ರವರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 30ರಂದು ನಿಧನರಾದರು.
ಅವರಿಗೆ 81 ವರ್ಷ ವಯಸ್ಸಾಗಿತ್ತು.















ಮೃತರು ಪತ್ನಿ ಲೀಲಾ ಕುಶಾಲಪ್ಪ, ಪುತ್ರರಾದ ಸಂದೀಪ್, ಪ್ರದೀಪ್, ಜಯದೀಪ್, ಸಹೋದರರು, ಸಹೋದರಿಯರು, ಬಂಧು ಮಿತ್ರರು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯು ಅಕ್ಟೋಬರ್ 1 ರಂದು ನಡೆಯಲಿರುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.










