














ನಿವೃತ್ತ ಪ್ರಾಂಶುಪಾಲರಾದ ಡಿ.ಎಸ್.ಕುಶಾಲಪ್ಪ ದೇವರಗುಂಡ ಇಂದು ದೈವಾಧೀನರಾಗಿದ್ದು ಇವರ ಅಂತಿಮ ದರ್ಶನವು ಅ.01 ರಂದು ಬೆಳಿಗ್ಗೆ 10.30 ರಿಂದ 12.00 ಗಂಟೆಯ ತನಕ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಏರ್ಪಸಡಿಸಲಾಗಿದೆ. ತದನಂತರ ಅವರ ಅಂತ್ಯ ಸಂಸ್ಕಾರ ಗಾಂಧಿನಗರ ದೇವರಗುಂಡ ಮನೆಯಲ್ಲಿ ನಡೆಯಲಿದೆ ಎಂದು ಅವರ ಮನೆಯವರು ತಿಳಿಸಿದ್ದಾರೆ.










