ವೀರಮ್ಮ ಹೊಸೋಳಿಕೆ (ಕಡ್ಯ)ನಿಧನ

0

ಮಡ್ಡಪ್ಪಾಡಿ ಗ್ರಾಮದ ಕಡ್ಯ ಹೊಸೋಳಿಕೆ ಮನೆ ವೀರಮ್ಮರವರು ಸೆ.30 ರಂದು ನಿಧನರಾದರು. ಇವರಿಗೆ 92 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಬಾಲಕೃಷ್ಣ, ವಸಂತ, ಉದಯಕುಮಾರ, ಚಂದ್ರಶೇಖರ, ವಿಮಲ, ಲೀಲಾವತಿ, ಕುಸುಮ, ವಸಂತಿ, ಹೇಮಲತಾ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.