ಸುಬ್ಬಮ್ಮ ಕೊಳಚಿಪ್ಪು ನಿಧನ

0

ಕಲ್ಮಡ್ಕ ಗ್ರಾಮದ ಕೊಳಚಿಪ್ಪು ದಿ. ಪುಟ್ಟಣ್ಣ ನಾಯ್ಕರ ಪುತ್ರಿ ಸುಬ್ಬಮ್ಮ ಕೊಳಚಿಪ್ಪು ಅ. 14ರಂದು ರಾತ್ರಿ ನಿಧನರಾದರು.

ಅವಿವಾಹಿತರಾಗಿದ್ದ ಇವರಿಗೆ ಅಂದಾಜು 78 ವರ್ಷ ವಯಸ್ಸಾಗಿತ್ತು. ಮೃತರು ಓರ್ವ ಸಹೋದರ ಭೀಮ ನಾಯ್ಕ್ ಕೊಳಚಿಪ್ಪು ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.